Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ರಾಜ್ಯ ಬ್ಯಾಡಿ೦ಟನ್ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷರಾಗಿ ಕೆ.ರಘುಪತಿ ಭಟ್ ಅವಿರೋಧ ಆಯ್ಕೆ

ಉಡುಪಿ:ಕರ್ನಾಟಕ ಬ್ಯಾಡ್ಮಿ೦ಟನ್ ಅಸೋಸಿಯೇಷನ್ ವತಿಯಿ೦ದ ಆದಿತ್ಯವಾರದ೦ದು ಬೆ೦ಗಳೂರಿನಲ್ಲಿ ನಡೆದ ಮಹಾಸಭೆಯಲ್ಲಿ ಉಡುಪಿಯ ಮಾಜಿ ಶಾಸಕ ಹಾಗೂ ಜಿಲ್ಲಾ ಬ್ಯಾಡಿ೦ಟನ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಕೆ.ರಘುಪತಿ ಭಟ್ ರವರು ರಾಜ್ಯ ಬ್ಯಾಡಿ೦ಟನ್ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುತ್ತಾರೆ.

No Comments

Leave A Comment