Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಉಡುಪಿ:ಕಡಿಯಾಳಿ ಸಾಮೂಹಿಕ ಉಪನಯನ

ಉಡುಪಿ:2018 ಎಪ್ರಿಲ್ 22 ರವಿವಾರ ಉಡುಪಿ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಡಿಯಾಳಿಯ ಕುಕ್ಕುಂದೂರು ನಾಗೇಶ ಕಿಣಿಯವರ ಸಂಕಲ್ಪದಂತೆ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದೇ ಸಮಾರಂಭದಲ್ಲಿ ನಾಗೇಶ ಕಿಣಿಯವರ ಮೊಮ್ಮಗನಿಗೆ ಉಪನಯನ ಸಂಸ್ಕಾರ ನಡೆಯಲಿದೆ. ಉಪನಯನ ಸಂಸ್ಕಾರವನ್ನು ಪಡೆಯಲಿಚ್ಚಿಸುವ ಯಾವುದೇ ಸಮುದಾಯದವರಾದರೂ ಅವರಿಗೆ ಉಚಿತವಾಗಿ ಇದೇ ಸಂದರ್ಭ ಉಪನಯನ ಸಂಸ್ಕಾರವನ್ನು ನೀಡಲಾಗುವುದು. ಈ ಸಾಮೂಹಿಕ ಉಪನಯನದಲ್ಲಿ ಭಾಗವಹಿಸುವ ವಟುಗಳು  ಜನವರಿ 31ರೊಳಗೆ ಹೆಸರನ್ನು ಕೆ.ರಾಘವೇಂದ್ರ ಕಿಣಿ, ಕನ್ಸಲ್ಟೆಂಟ್ ಸಿವಿಲ್ ಎಂಜಿನಿಯರ್, ಶ್ರೀನಿವಾಸ ಬಿಲ್ಡಿಂಗ್, ಮೊದಲ ಮಹಡಿ, ಕಡಿಯಾಳಿ, ಉಡುಪಿ -576102.ಮೊ.9242490489 ಇಲ್ಲಿಗೆ ಸಂಪರ್ಕಿಸಬೇಕು ಎಂದು ಪ್ರವರ್ತಕರಾದ ಕೆ.ರಾಘವೇಂದ್ರ ಕಿಣಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

 

No Comments

Leave A Comment