Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಪ್ರಿಯಾಂಕಾ ಚೋಪ್ರಾ ಏಷ್ಯಾದ ಸೆಕ್ಸಿ ಮಹಿಳೆ

ಲಂಡನ್‌: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಐದನೇ ಬಾರಿಗೆ “ಏಷ್ಯಾದ ಸೆಕ್ಸಿ ಮಹಿಳೆ’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ‌ ನಿಯತಕಾಲಿಕೆ ಈಸ್ಟರ್ನ್ ಐ ಈ ಸಮೀಕ್ಷೆಯನ್ನು ನಡೆಸಿತ್ತು.

ಕಳೆದ ವರ್ಷ ಇದೇ ಸಮೀಕ್ಷೆಯಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಈ ಸ್ಥಾನ ಪಡೆದುಕೊಂಡಿದ್ದರು. ಆದರೆ ಈ ಬಾರಿ ದೀಪಿಕಾ ಮೂರನೇ ಸ್ಥಾನದಲ್ಲಿದ್ದಾರೆ. ನಟಿ ನಿಯಾ ಶರ್ಮಾ ಎರಡನೇ ಸ್ಥಾನಕ್ಕೇರಿದ್ದಾರೆ. ಹಾಲಿವುಡ್‌ನ‌ಲ್ಲಿ ಟಿವಿ ಶೋ ಕ್ವಾಂಟಿಕೋ ಮತ್ತು ಸಿನಿಮಾ ಬೇವಾಚ್‌ನಿಂದಾಗಿ ಪ್ರಿಯಾಂಕಾ ಜನರ ಮನಸೂರೆಗೊಂಡಿದ್ದಾಳೆ ಎಂದು ವಿವರಿಸಲಾಗಿದೆ. ಉಳಿದಂತೆ ಆಲಿಯಾ ಭಟ್‌, ಮಹಿರಾ ಖಾನ್‌, ದೃಷ್ಟಿ ಧಮಿ ಕೂಡ “ಮಾದಕ ಮಹಿಳೆಯರು’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

No Comments

Leave A Comment