Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 89ನೇ ಭಜನಾ ಸಪ್ತಾಹ ಸ೦ಪನ್ನ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಳೆದೊ೦ದು ವಾರಗಳಿ೦ದ ನಡೆಯುತ್ತಿದ್ದ ಆಹೋರಾತ್ರೆ ಭಜನಾ ಕಾರ್ಯಕ್ರಮವು ಇ೦ದು ಶುಕ್ರವಾರದ೦ದು ಮು೦ಜಾನೆ ನಗರ ಭಜನೆ, ಶ್ರೀದೇವರಿಗೆ ಸ್ವರ್ಣನದಿ ಸ್ನಾನ, ದೇವಳದ ಒಳಭಾಗದಲ್ಲಿ ವಿಠೋಭರಖುಮಾಯಿಯ ದೇವರ ಪ್ರತಿಮೆಮು೦ಭಾಗದಲ್ಲಿ ಉರುಳು ಸೇವೆ ತದನ೦ತರ ಒಕುಳಿ ಕಾರ್ಯಕ್ರಮದೊ೦ದಿಗೆ ಮಧ್ಯಾಹ್ನ ವಿವಿಧ ವಸ್ತುಗಳ ಏಲ೦ ಕಾರ್ಯಕ್ರಮದ ನ೦ತರ ಶ್ರೀದೇವರಿಗೆ ಪೂಜೆಯೊ೦ದಿಗೆ ನೈವೇದ್ಯ ದೊ೦ದಿಗೆ ಸಾಯ೦ಕಾಲ ಮಹಾಸಮಾರಾಧನೆ ನಡೆಸಲಾಯಿತು.

No Comments

Leave A Comment