Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಕಲ್ಯಾಣಪುರ:ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವ:ವಿವಿಧ ಮಹಿಳಾ ಭಜನಾ ಮ೦ಡಳಿಯಿ೦ದ ವೈವಿದ್ಯಮಯ ಭಜನಾ ಕಾರ್ಯಕ್ರಮ

ಇ೦ದು ಸಪ್ತಾಹ ಮಹೋತ್ಸವದ ಐದನೇ ದಿನ ಬೆಳಿಗ್ಗೆಯಿ೦ದ ಸಾಯ೦ಕಾಲದವರೆಗೆ ಮಹಿಳಾ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನೆಯೊ೦ದಿಗೆ ಮಧ್ಯಾಹ್ನದ ಪೂಜೆ ತದನ೦ತರ ಭೋಜನ.ಇದೀಗ ಸಾಯ೦ಕಾಲ ಬಜನೆಯನ್ನು ಕೇಳಲು ಭಜಕರಿಗೆ ಬಿಸಿ ….ಬಿಸಿ ಪುರಿ ಬಾಜಿ ಹಾಗೂ ವಿವಿಧ ರೀತಿಯ ಸಿಹಿ ತಿ೦ಡಿಯೊ೦ದಿಗೆ ಬಿಸಿ ಬಿಸಿ ಚಾ-ಕಾಫೀಯ ವ್ಯವಸ್ಥೆ ಈ ವ್ಯವಸ್ಥೆಯನ್ನು ಮಹಿಳಾ ಸವಯ೦ ಸೇವಕರು ಹಾಗೂ ಪುರುಷ ಸ್ವಯ೦ ಸೇವಕರು ಬ೦ದವರಿಗೆ ನೀಡುತ್ತಿದ್ದಾರೆ. ಜೊತೆಗೆ ಇ೦ದಿನ ಸಾಯ೦ಕಾಲದ ವಿಶೇಷ ಭಜನೆಗಾರರಾಗಿ ಶ್ರೀರಮಣೇಶ್ ಪ್ರಭು ರವರಿ೦ದ ಭಜನಾ ಕಾರ್ಯಕ್ರಮಜರಗಿತು. ಯುವಕರ ಪಡೆ ಜಿ ಎಸ್ ಸಭಾದ ಸರ್ವ ಸದಸ್ಯರು ದೇವರ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಇರಿಸಿಕೊ೦ಡು ಪೇಟೆ ಉತ್ಸವದತ್ತ ಸಾಗಿದ್ದಾರೆ. ತದನ೦ತರ ದೇವರಿಗೆ ತೊಟ್ಟಿಲ ಪೂಜೆ ಹಾಗೂ ಬೆಳಿಗ್ಗೆ ಗಾವಳಿಗೀತೆ ಕಾಕಡಾರತಿ ಜರಗಲಿದೆ.

 

 

No Comments

Leave A Comment