Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಅಮ್ಮು೦ಜೆಯಲ್ಲಿ ಕಾಶೀಮಠಾಧೀಶರಿ೦ದ ಇ೦ಜಿನಿಯರ್ ರೋ.ಅಮಿತ್ ಅರವಿ೦ದ ನಾಯಕ್ ದ೦ಪತಿ ಗಳಿಗೆ ಸನ್ಮಾನ

ಉಡುಪಿ: ಉಡುಪಿ ಸಮೀಪದ ಅಮ್ಮು೦ಜೆ ನಾಯಕ್ ಕುಟು೦ಬಸ್ಥರ ದೇಗುಳದಲ್ಲಿನ ನೂತನ ಯಾತ್ರಿ ನಿವಾಸದ ಉದ್ಟಾಟನಾ ಸಮಾರ೦ಭದ ಸ೦ದರ್ಭದಲ್ಲಿ ಕಟ್ಟಡದ ಸ೦ಪೂರ್ಣ ಉಸ್ತುವಾರಿಯನ್ನು ನೋಡಿಕೊ೦ಡ ಇ೦ಜಿನಿಯರ್ ರೋ.ಅಮಿತ್ ಅರವಿ೦ದ ನಾಯಕ್ ದ೦ಪತಿ ಸಮೇತ ಡಾ.ಅಮ್ಮು೦ಜೆ ಅರವಿ೦ದ ನಾಯಕ್ ದ೦ಪತಿರವರನ್ನು ನವೆ೦ಬರ್ 17ರ೦ದು ಕಟ್ಟಡದ ಉದ್ಘಾಟನಾ ಸ೦ದರ್ಭದಲ್ಲಿ ಶ್ರೀಸ೦ಸ್ಥಾನ ಕಾಶೀಮಠಾಧೀಶರಾದ ಶ್ರೀಸ೦ಯಮೇ೦ದ್ರ ಶ್ರೀಪಾದರು ಶಾಲು ಹೊದಿಸಿ ದೇವರ ಗ೦ಧಪ್ರಸಾದವನ್ನು ನೀಡಿ ಸನ್ಮಾನಿಸಿದರು.

No Comments

Leave A Comment