Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಡಾ. ಎ೦.ಎನ್ ರಾಜೇ೦ದ್ರ ಕುಮಾರ್ ಹಾಗೂ ಕೆ.ರವಿರಾಜ್ ಹೆಗ್ಡೆಯವರಿಗೆ ಹೊಟೇಲ್ ಡಯಾನ ಮಾಲಿಕರಿ೦ದ ಅಭಿನ೦ದನೆ…

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮ೦ಡಲ ಬೆ೦ಗಳೂರು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಎ೦.ಎನ್ ರಾಜೇ೦ದ್ರ ಕುಮಾರ್ ಹಾಗೂ ರಾಷ್ಟ್ರೀಯ ಡೈರಿ ಎಕ್ಸಲೆನ್ಸಿ ಪ್ರಶಸ್ತಿ ಪುರಸ್ಕ್ರತರಾದ ದ.ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಕೆ.ರವಿರಾಜ್ ಹೆಗ್ಡೆಯವರನ್ನು ಶನಿವಾರದ೦ದು ಉಡುಪಿಯಲ್ಲಿ ನಡೆಸಲಾದ ಅಭಿನ೦ದನಾ ಸಮಾರ೦ಭದ ಸ೦ದರ್ಭದಲ್ಲಿ ಅಜ್ಜರಕಾಡು ಪುರಭವನದಿ೦ದ ಸಾಗಿಬ೦ದ ಮೆರವಣಿಗೆಯ ಸ೦ದರ್ಭದಲ್ಲಿ ಡಯಾನ ಹೊಟೇಲ್ ಮಾಲಿಕರಾದ ಎ೦ ವಿಠಲ್ ಪೈ ಹಾಗೂ ಅವರ ಪುತ್ರರಾದ ಎ೦ ಕಾಶಿರಾಮ್ ಪೈರವರು ಹೂವಿನ ಹಾರವನ್ನು ಹಾಕಿ ತಮ್ಮ ಹೊಟೇಲಿನಲ್ಲಿ ತಯಾರಿಸಲಾದ ಮುಸೂ೦ಬಿ ಜ್ಯೂಸ್ ನೀಡಿ ಅಭಿನ೦ದನೆಯನ್ನು ಸಲ್ಲಿಸಿರಲ್ಲದೇ ಮೆರವಣಿಯಲ್ಲಿ ಭಾಗವಹಿಸಿದ ಮಹಿಳಾ ಸದಸ್ಯರಿಗೆ ಹಾಗೂ ಗಣ್ಯರಿಗೆ ನೀರಿನ ಬಾಟಲಿಯನ್ನು ವಿತರಿಸಿ ಬಿಸಿಲಿನ ದಾಹವನ್ನು ತಣ್ಣಗೆ ಮಾಡುವಲ್ಲಿ ಸಹಕರಿಸಿದರು.

No Comments

Leave A Comment