Log In
BREAKING NEWS >
ಉಡುಪಿ:ಪಲಿಮಾರು ಮಠಾಧೀಶರ ಪರ್ಯಾಯ ಪೀಠಾರೋಹಣಕ್ಕೆ ಕ್ಷಣಗಣನೆ-ಎಲ್ಲೆಡೆಯಲ್ಲಿ ರಸಮ೦ಜರಿ,ಡ್ಯಾನ್ಸ್ ಕಾರ್ಯಕ್ರಮ-ರಸ್ತೆಯಲ್ಲಿ ಜನಜ೦ಗುಲಿ

ಮುಂಬೈ: ಮೊನೊರೈಲಿನಲ್ಲಿ ಸಣ್ಣ ಅಗ್ನಿ ಅವಘಡ

ಮುಂಬೈ: ವಡಲಾ ರೈಲು ನಿಲ್ದಾಣದ ಸಮೀಪ ಮೊನೊರೈಲಿನ ಹಿಂಬದಿ ಬೋಗಿಯಲ್ಲಿ ಇಂದು ಬೆಳಗ್ಗೆ ಸಣ್ಣ ಅಗ್ನಿ ಅವಘಡವೊಂದು ಸಂಭವಿಸಿದೆ. ಇದರಿಂದಾಗಿ ಎಲ್ಲಾ ಮೊನೊರೈಲಿನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಇಂದು ಬೆಳಕಿನ ಜಾವ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ನಿತ್ಯದ ಸಂಚಾರ ಆರಂಭಿಸಿದ್ದ ಮೊನೊರೈಲಿನಲ್ಲಿ ಈ ಅವಘಡವುಂಟಾಗಿದೆ.

ಅಗ್ನಿ ಆಕಸ್ಮಿಕಕ್ಕೆ ನಿಖರ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಆದರೂ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿ ಉರಿದಿರಬಹುದೆಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

No Comments

Leave A Comment