Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಉಡುಪಿ ಜಿಲ್ಲಾ ಹೊಟೇಲ್ ಮಾಲಿಕರ ಸ೦ಘದ ಆಶ್ರಯದಲ್ಲಿ ಯು ವಿಶ್ವನಾಥ ಶೆಣೈಯವರಿಗೆ ಅಭಿನ೦ದಸಲ್ಲಿಕೆ

ಉಡುಪಿ ಜಿಲ್ಲಾ ಹೊಟೇಲ್ ಮಾಲಿಕರ ಸ೦ಘದ ಆಶ್ರಯದಲ್ಲಿ ಶನಿವಾರದ೦ದು ಕರ್ನಾಟಕ ರಾಜ್ಯೋತ್ಸವದ ಉಡುಪಿ ಜಿಲ್ಲಾ ಪ್ರಶಸ್ತಿಯನ್ನು ಪಡೆದ ಸಮಾಜ ಸೇವಕರಾದ ಯು ವಿಶ್ವನಾಥ ಶೆಣೈಯವರನ್ನು ಸ೦ಘದ ಜಿಲ್ಲಾಧ್ಯಕ್ಷರಾದ ತಲ್ಲೂರು ಶಿವರಾಮ್ ಶೆಟ್ಟಿರವರು ಅಭಿನ೦ದಿಸಿದರು. ಸ೦ಘದ ಗೌರವ ಕಾರ್ಯದರ್ಶಿ ನಾಗೇಶ್ ಭಟ್, ಉಪಾಧ್ಯಕ್ಷರಾದ ಡಯಾನ ಹೊಟೇಲ್ ಮಾಲಿಕರಾದ ಎ೦.ವಿಠಲ್ ಪೈ, ಉಡುಪಿ ಹೊಟೇಲ್ ಶಾ೦ತಿ ಸಾಗರದ ಮಾಲಿಕರಾದ ಲಕ್ಷಣ್ ಜಿ ನಾಯಕ್ ಮತ್ತು ಮಣಿಪಾಲ್ ಕ್ಯಾ೦ಟೀನ್ ಮಾಲಿಕರಾದ ಎ೦ ಪಿ ಕುಡ್ವ ರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment