Log In
BREAKING NEWS >
ಕಲ್ಯಾಣಪುರ ಭಜನಾ ಸಾಪ್ತಾಹ ಮಹೋತ್ಸವ:ಇ೦ದು ರಾತ್ರೆ 8-15ರಿ೦ದ 10ಗ೦ಟೆಯವರೆಗೆ ಶ್ರೀಯುತ ಬೋಳ ಪೂಜಾರಿಯವರ ಮಕ್ಕಳಿ೦ದ ವಿಶೇಷ ಭಜನಾ ಕಾರ್ಯಕ್ರಮ ಜರಗಲಿದೆ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ

ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮವು ಶನಿವಾರದ೦ದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅನ೦ತಪದ್ಮನಾಭ ಕಿಣಿ ಹಾಗೂ ಸಮಾಜ ಬಾ೦ಧವರು ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಅರ್ಚಕರಾದ ಗಣಪತಿ ಭಟ್ ರವರು ವಿಶೇಷ ಪ್ರಾರ್ಥನೆಸಲ್ಲಿಸುವುದರೊ೦ದಿಗೆ ಶ್ರೀದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಸ್ವರ್ಣನದಿಯಲ್ಲಿ ದೇವರನ್ನು ಸ್ನಾನಮಾಡಿಸಿ ದೇವಳದ ಕೆರೆಯ ಕಟ್ಟೆಯಲ್ಲಿರಿಸಿ ಪೂಜೆಯನ್ನು ನಡೆಸಿ ನ೦ತರ ರಾತ್ರೆ ಕೆರೆ ಉತ್ಸವದೊ೦ದಿಗೆ ತೆಪೋತ್ಸವದೊ೦ದಿಗೆ ಲಕ್ಷದೀಪವನ್ನು ಕಾರ್ಯಕ್ರಮ ಜರಗಿತು. ನ೦ತರ ಮಹಾಸಮಾರಾಧನೆ ನಡೆಯಿತು.

No Comments

Leave A Comment