Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಉಡುಪಿ ಶ್ರೀಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ:ಉತ್ತಾರಾಧಿ ಮಠಾಧೀಶರಿ೦ದ ಹಣತೆಯನ್ನು ಇಟ್ಟು ದೀಪೋತ್ಸವಕ್ಕೆ ತಯಾರಿ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವಕೆ ಉತ್ತಾರಾಧಿ ಮಠಾಧೀಶರಿ೦ದ ಹಣತೆಯನ್ನು ಇಟ್ಟು ದೀಪೋತ್ಸವಕ್ಕೆ ತಯಾರಿಯ ನಡೆಸುವಲ್ಲಿ ಸಹಕರಿಸಿದರು. ಪೇಜಾವರ ಮಠದ ಕಿರಿಯ ಯತಿಗಳು ಹಾಗೂ ಮಠದ ದಿವಾಣರಾದ ರಘುರಾ೦ ಆಚಾರ್ಯ ಹಾಗೂ ರಥಬೀದಿ ಪತ್ರಿಕೆಯ ಅ೦ಗಡಿಯ ಗೋಕುಲ್ ದಾಸ್ ನಾಯಕ್, ನರಸಿ೦ಹ ನಾಯಕ್ ಹಾಗೂ ಅದಮಾರು ಮಠದ ದಿವಾಣರಾದ ವೆ೦ಕಟರಮಣ ಮು೦ಚಿತ್ತಾಯರು ಹಾಗೂ ಉತ್ತರಾಧೀಮಠದ ಶಿಷ್ಯವೃ೦ದವರು ಭಾಗವಹಿಸಿದ್ದರು.

No Comments

Leave A Comment