Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅದ್ದೂರಿಯ ತುಳಸಿ ಪೂಜೆ….

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಉತ್ಠಾನ ದ್ವಾದಶಿಯಾದ ಬುಧವಾರ ಸಾಯ೦ಕಾಲ ಅದ್ದೂರಿಯ ತುಳಸಿ ಪೂಜೆ ಕಾರ್ಯಕ್ರಮವು ನಡೆಸಲಾಯಿತು. ನೂರಾರು ಮ೦ದಿ ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನ೦ತರ ಸಾಯ೦ಕಾಲ ಶ್ರೀದೇವರನ್ನು ಪಲ್ಲಕ್ಕಿಯಲ್ಲಿರಿಸಿ ಪೇಟೆ ಉತ್ಸವ ನೆರವೇರಿತು.

No Comments

Leave A Comment