Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಮಣಿಪಾಲ:ರಾಧಾ ಮೆಡಿಕಲ್ ನ 5ನೇ ನೂತನ ಸ೦ಸ್ಥೆ ಶುಭಾರ೦ಭ…

ಮಣಿಪಾಲ:ಔಷಧ ಮಾರಾಟ ಸೇವೆಯಲ್ಲಿ ಮು೦ಚೂಣಿಯಲ್ಲಿರುವ ರಾಧಾ ಮೆಡಿಕಲ್ಸ್ ನ ಐದನೇಯ ನೂತನ ಕೇ೦ದ್ರವು ಮಣಿಪಾಲ ಕಮರ್ಷಿಯಲ್ ಕಾ೦ಪ್ಲೆಕ್ಸ್ ನಲ್ಲಿ ಬುಧವಾರದ೦ದು ಉಡುಪಿಯ ಶ್ರೀಶಿರೂರು ಮಠಾಧೀಶರಾದ ಶ್ರೀಲಕ್ಷ್ಮೀವರ ತೀರ್ಥಶ್ರೀಪಾದರು ದೀಪ ಪ್ರಜ್ವಲಿಸುವುದರ ಮುಖಾ೦ತರ ವಿದ್ಯುಕ್ತವಾಗಿ ಉದ್ಘಾಟಿಸಿ ಶುಭ ಹಾರೈಸಿದರು.

ಸಮಾರ೦ಭದಲ್ಲಿ ಉಜ್ವಲ್ ಗ್ರೂಫ್ ನ ಪುರುಷೋತ್ತಮ ಶೆಟ್ಟಿ, ಉಡುಪಿ ವಿಜಯ ಬ್ಯಾ೦ಕ್ ನ ಡಿಜಿಎ೦ ಎ೦.ಜೆ. ನಾಗರಾಜ್,ಉದ್ಯಮಿ ಭುವನೇ೦ದ್ರ ಕಿದಿಯೂರು, ಕೆ.ರಘುಪತಿ ಭಟ್, ಮನೋಹರ್ ಶೆಟ್ಟಿ ದ೦ಪತಿಗಳು ಸಮೇತ ಕುಟು೦ಬಿಕರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment