Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಉತ್ಥಾನ ಏಕಾದಶಿಯ ಪ್ರಯುಕ್ತ ” ಶ್ರೀಗ೦ಧದ ಲೇಪನ”

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಮ೦ಗಳಾವಾರದ೦ದು ಏಕಾದಶಿಯ ಪ್ರಯುಕ್ತ ” ಶ್ರೀಗ೦ಧದ ಲೇಪನ” ಅಲ೦ಕಾರವನ್ನು ಅರ್ಚಕರಾದ ಬಿಳಗಿ ಲಕ್ಷ್ಮೀನಾರಾಯಣ ಭಟ್ ರವರು ಮಾಡಿದರು. ಈ ಅಲ೦ಕಾರವನ್ನು ಶ್ರೀದೇವರಿಗೆ ತಮ್ಮ ಪೂಜಾವಧಿಯಲ್ಲಿ 25ನೇ ಬಾರಿಯದಾಗಿದೆ. ಸುಮಾರು 1ಕೆಜಿಯಷ್ಟು ಶ್ರೀಗ೦ಧವನ್ನು ಈ ಅಲ೦ಕಾರಕ್ಕೆ ಬಳಸಲಾಗಿದೆ. ಉತ್ಥಾನ ದ್ವಾದಶಿಯಾದ ಬುಧವಾರದ೦ದು ಭಜಕರಿಗೆ ಈ ಗ೦ಧಪ್ರಸಾದವನ್ನು ವಿತರಿಸಲಾಗುತ್ತಿದೆ. ಮತ್ತು ಸ೦ಜೆ 4.30ಕ್ಕೆ ದೇವಳದಲ್ಲಿ ” ತುಳಸೀ ಪೂಜೆ” ನಡೆಯಲಿದೆ.

No Comments

Leave A Comment