Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಚಕ್ಕುಲಿ ತಿನ್ನುವಾಗ 1 ವರ್ಷದ ಮಗು ದಾರುಣ ಸಾವು

ಬೆಳ್ತಂಗಡಿ: ಪುಟ್ಟ ಮಕ್ಕಳಿಗೆ ಸುಮ್ಮನಿರಲಿ ಎಂದು ತಿನ್ನಲು ನೀಡುವ ಕೆಲವು ತಿನಿಸುಗಳು ಜೀವಕ್ಕೆ ಅಪಾಯ ತಂದಿಡುವ ಸಾಧ್ಯತೆಗಳಿವೆ. ಇದಕ್ಕೆ ಸಾಕ್ಷಿಯಾಗಿ  ಗೇರುಕಟ್ಟೆ ಎಂಬಲ್ಲಿ ಚಕ್ಕುಲಿ ತಿನ್ನುತ್ತಿದ್ದ ಮಗು ಗಂಟಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

 ವಿಠಲ ಎನ್ನುವವರ ಮಗು ಆರುಷ್ ಗಂಟಲಲ್ಲಿ ಚಕ್ಕುಲಿ ತುಂಡು ಸಿಕ್ಕಿಕೊಂಡು ಸಾವನ್ನಪ್ಪಿದೆ ಎಂದು ವರದಿಯಾಗಿದೆ.

ಮಗುವಿನಸಿರು ಕಟ್ಟುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತಾದರೂ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

No Comments

Leave A Comment