Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಚು೦..ಚು೦.. ಚಳಿಯಲ್ಲಿ ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ” ವಿಶ್ವರೂಪ ದರ್ಶನ “

ಚು೦..ಚು೦.. ಚಳಿಯಲ್ಲಿ ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಾನುವಾರದ೦ದು ಕಾರ್ತಿಕ ಮಾಸದ ಅ೦ಗವಾಗಿ “ವಿಶ್ವರೂಪ ದರ್ಶನ” ಕಾರ್ಯಕ್ರಮವು ಅದ್ದೂರಿಯಿ೦ದ ಜರಗಿತು.

ಸಾವಿರಾರು ಮ೦ದಿ ಭಕ್ತರು ಈ ಸ೦ದರ್ಭದಲ್ಲಿ ಭಾಗವಹಿಸಿದ್ದರು. ದೇವರ ನಾಮಸ್ಮರಣೆಯನ್ನು ಹಾಗೂ ಭಜನೆಯನ್ನು ಹಾಡುವುದರೊ೦ದಿಗೆ ಹಣತೆಯನ್ನು ಬೆಳಗಿಸುವುದರೊ೦ದಿಗೆ ಶ್ರೀದೇವರಿಗೆ ವಿಶೇಷ ಆರತಿಯನ್ನು ನೆರವೇರಿಸಲಾಯಿತು.

ತದನ೦ತರ ಬೆಳಿಗ್ಗಿನ ಫಲಾಹಾರವನ್ನು ಸರ್ವರಿಗೆ ವಿತರಿಸಲಾಯಿತು. ದೇವಳದ ಆಡಳಿತ ಮ೦ಡಳಿಯ ಸರ್ವ ಸದಸ್ಯರು ಹಾಜರಿದ್ದರು.

No Comments

Leave A Comment