Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಉಡುಪಿ ಶ್ರೀ ಪಲಿಮಾರು ಮಠದ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಲಯ ಉದ್ಘಾಟನೆ

ಉಡುಪಿಯಲ್ಲಿ ಮು೦ದಿನ ಜನವರಿಯಲ್ಲಿ ನಡೆಯಲಿರುವ ಶ್ರೀ ಪಲಿಮಾರು ಮಠಾಧೀಶ ವಿದ್ಯಾದೀಶರ ಪರ್ಯಾಯದ ಸ್ವಾಗತ ಸಮಿತಿಯ ಕಾರ್ಯಾಲಯವನ್ನು ಶುಕ್ರವಾರದ೦ದು ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾ.ಡಿವಿರೇ೦ದ್ರ ಹೆಗ್ಡೆಯವರು ದೀಪಬೆಳಗಿಸುವುದರೊ೦ದಿಗೆ ಉದ್ಘಾಟಿಸಿ ಶುಭಕೋರಿದರು.

ಡಾ.ಮೋಹನ್ ಆಳ್ವ, ಹರಿನಾರಾಯಣ ಅಸ್ರಣ್ಣ, ಮಠದ ದಿವಾನರಾದ ವೇದವ್ಯಾಸ ಆಚಾರ್ಯ, ರಾಘವೇ೦ದ್ರ ಆಚಾರ್ಯ ಹಾಗೂ ಇತರರು ಹಾಜರಿದ್ದರು.

ಸಮಾರ೦ಭದಲ್ಲಿ ಹಲವಾರು ಗಣ್ಯರು, ರಾಜಕೀಯ ಮುಖ೦ಡರು ಹಾಜರಿದ್ದರು.

No Comments

Leave A Comment