ಅನಂತ ಚತುರ್ದಶಿ ಪ್ರಯುಕ್ತ ಕೃಷ್ಣ ದೇವರಿಗೆ “ಅನಂತಪದ್ಮನಾಭ ” ಅಲಂಕಾರಶ್ರೀ ಕೃಷ್ಣ ಮಠದಲ್ಲಿ ಅನಂತನ ಚತುರ್ದಶಿ ಪ್ರಯುಕ್ತ ಕೃಷ್ಣ ದೇವರಿಗೆ ಪರ್ಯಾಯ ಪೇಜಾವರ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅನಂತಪದ್ಮನಾಭ ದೇವರ ಅಲಂಕಾರ ಮಾಡಿದರು.