Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಕಾರ್ ಅಪಘಾತ: ಮೂವರು ಆರ್ ಜೆಡಿ ಬೆಂಬಲಿಗರು ಸಾವು

ಸಿತಮರಿ (ಬಿಹಾರ್): ಬಿಹಾರದ ಸಿತಮಾರಿಯಲ್ಲಿ  ಶನಿವಾರ ಸಂಭವಿಸಿದ ಕಾರ್ ಅಪಘಾತದಲ್ಲಿ  ಮೂವರು  ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಬೆಂಬಲಿಗರು ಸಾವನ್ನಪ್ಪಿದ್ದು ಇನ್ನು ಮೂವರು ಗಾಯಗೊಂಡಿದ್ದಾರೆ.

ಈ ಆರ್ ಜೆಡಿ ಬೆಂಬಲಿಗರು ಪಾಟ್ನಾದಲ್ಲಿ ಭಾನುವಾರ ನಡೆಯಲಿದ್ದ  ಬಿಜೆಪಿ ಭಾಗೋ ರ್ಯಾಲಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ತೆರಳುತ್ತಿದ್ದರು.

ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ  ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

No Comments

Leave A Comment