Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉಡುಪಿಯ ವಿವಿದೆಡೆ- ಪೂಜಿಸಲ್ಪಟ್ಟ ಸಾರ್ವಜನಿಕ ಹಾಗೂ ಮನೆಯಲ್ಲಿನ ಗಣಪತಿ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವೃತವನ್ನು ಆಚರಿಸುತ್ತಿರುವ ಶ್ರೀಕೈವಲ್ಯಮಠಾಧೀಶರಾದ ಶ್ರೀಶಿವಾನ೦ದ ಸರಸ್ಪತೀ ಮಹಾರಾಜ್ ರವರಿ೦ದ ಪೂಜಿಸಲ್ಪಟ್ಟ ಗಣಪತಿ

 

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಕಾಳಿ೦ಗ ಮರ್ದನ ಅಲ೦ಕಾರದ ಗಣಪತಿ

ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಮಣ್ಣೋಳಿಗುಜ್ಜಿ ಇವರ ಆಶ್ರಯದಲ್ಲಿ ಪೂಜಿಸಲ್ಪಟ್ಟ ಗಣಪತಿ

ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕರ೦ಬಳ್ಳಿ ಇವರ ಅಶ್ರಯದಲ್ಲಿ ಪೂಜಿಸಲ್ಪಟ್ಟ 24ನೇ ವರುಷದ ಗಣಪತಿ

ಕಡಿಯಾಳಿ ಸಾರ್ವಜನಿಕ ಶ್ರೀಗಣೇಶೋತ್ಸವದ ನೇತೃತ್ವದಲ್ಲಿ ಪೂಜಿಸಲ್ಪಟ್ಟ 51ನೇ ವರುಷದ ಗಣಪತಿ

ಶ್ರೀ ಗಣೋತ್ಸವ ಸಮಿತಿ ಭಕ್ತವೃ೦ದ ಮತ್ತು ರಿಕ್ಷಾಚಾಲಕರು ರಥಬೀದಿ ಉಡುಪಿ ಇವರ ಆಶ್ರಯದಲ್ಲಿ ಪೂಜಿಸಲ್ಪಟ್ಟ 39ನೇ ವರುಷ ಗಣಪತಿ

ಅದಮಾರು ಮಠ

ಉಡುಪಿಯ ಮಾರುತಿವೀಥಿಕಾ ಶ್ರೀ ಸಾರ್ವಜನಿಕ ಗಣೇಶೋತ್ಸವದ ೧೭ನೇ ವರುಷದಲ್ಲಿ ಪೂಜಿಸಲ್ಪಟ್ಟ ಜಿಎಸ್ ಟಿ ಗಣಪತಿ

ಉಡುಪಿಯ ರಥಬೀದಿಯ ಎಸ್ ಎನ್ ನ್ಯೂಸ್ ಏಜೆನ್ಸಿಯವರ ಮನೆಯಲ್ಲಿ ಪೂಜಿಸಲ್ಪಟ್ಟ ವಿನಾಯಕ…..

ಸ೦ತೋಷ್ ಶೇಟ್ ಮಾರುತಿವೀಥಿಕಾರವರ ಮನೆಯಲ್ಲಿ ಪೂಜಿಸಲ್ಪಟ್ಟ ವಿನಾಯಕ

No Comments

Leave A Comment