Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಕಲ್ಯಾಣಪುರ:ಗ೦ಗೊಳ್ಳಿಯ ಕಾಶೀನಾಥ ಭಟ್ ರವರಿ೦ದ ಭಕ್ತಿ ಭಜನಾ ಸ೦ಗೀತ ಕಾರ್ಯಕ್ರಮ

ಕಲ್ಯಾಣಪುರ:ಶನಿವಾರದ೦ದು ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀಕೈವಲ್ಯಮಠಾಧೀಶರಾದ ಶ್ರೀಶಿವಾನ೦ದ ಸರಸ್ಪತಿ ಮಹಾರಾಜ್ ರವರ ಚಾತುರ್ಮಾಸ್ಯವ್ರತದ ಅ೦ಗವಾಗಿ ಗ೦ಗೊಳ್ಳಿಯ ಕಾಶೀನಾಥ ಭಟ್ ರವರಿ೦ದ ಭಕ್ತಿ ಭಜನಾ ಸ೦ಗೀತ ಕಾರ್ಯಕ್ರಮವು ಜರಗಿತು. ಕೆ ಶ್ರೀನಿವಾಸ ಮಲ್ಯರವರು ತಬಲ ಸಾಥ್ ನೀಡಿದರು.

No Comments

Leave A Comment