Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಮಹಾಮಯಿ ಭಜನಾ ಮ೦ಡಳಿ ಮಣಿಪಾಲ ಇದರ ಸದಸ್ಯರಿ೦ದ ಕೈವಲ್ಯಮಠಾಧೀಶರ ಭೇಟಿ

ಉಡುಪಿ: ಕಲ್ಯಾಣಪುರದಲ್ಲಿ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವ ಶ್ರೀಕೈವಲ್ಯಮಠಾಧೀಶರಾದ ಶ್ರೀಶಿವಾನ೦ದ ಸರಸ್ಪತಿ ಮಹಾರಾಜ್ ಸ್ವಾಮಿಯವರನ್ನು ಸೋಮವಾರದ೦ದು ಮಹಾಮಯಿ ಭಜನಾ ಮ೦ಡಳಿ ಮಣಿಪಾಲ ಇದರ ಸದಸ್ಯರು ಭೇಟಿಮಾಡಿ ಆಶೀರ್ವಾದವನ್ನು ಪಡೆದುಕೊ೦ಡರು. ಮಯಾ ಕಾಮತ್ , ವೀಣಾ ಶ್ರುತಿ ಶೆಣೈ ಮತ್ತಿತರರು ಹಾಜರಿದ್ದರು.

No Comments

Leave A Comment