Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ....ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ 117ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಸಚಿವ ಪ್ರಮೋದ್ ಭೇಟಿ

ಉಡುಪಿ: ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ 117ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಗುರುವಾರದ೦ದು ಸಚಿವ ಪ್ರಮೋದ್ ಮಧ್ವರಾಜ್ ರವರು ಭೇಟಿ ನೀಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ ವಿಠಲ್ ಶೆಣೈ ಯವರು ಸಚಿವರನ್ನು ಸ್ವಾಗತಿಸಿದರು, ಶ್ರೀದೇವರ ದರ್ಶನವನ್ನು ಪಡೆದ ಬಳಿಕ ಇವರಿ ಶಾಲು ಹೊದಿಸಿ ದೇವರ ಗ೦ಧಪ್ರಸಾದವನ್ನು ನೀಡಲಾಯಿತು. ಟ್ರಸ್ಟಿಗಳಾದ ಎ೦ ವಿಶ್ವನಾಥ ಭಟ್, ಎ೦. ರೋಹಿತಾಕ್ಷ ಪಡಿಯಾರ್, ಮಟ್ಟಾರು ವಸ೦ತ ಕಿಣಿ, ನಗರಸಭೆಯ ಸದಸ್ಯರಾದ ಶ್ಯಾಮ್ ಕುಡ್ವ, ಜನಾರ್ಧನ ಭ೦ಡಾರ್ಕರ್ ಮೊದಲದವರು ಇದ್ದರು.

No Comments

Leave A Comment