Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಡುಪಿ ಶ್ರೀಲಕ್ಷ್ಮೀ ವೆ೦ಕಟೇಶ ದೇವಸ್ಥಾನದಲ್ಲಿ 117ನೇ ಸಪ್ತಾಹ ಮಹೋತ್ಸವದ ರ೦ಗ ಪೂಜೆಗೆ ಚಾಲನೆ..

ಉಡುಪಿ ಶ್ರೀಲಕ್ಷ್ಮೀ ವೆ೦ಕಟೇಶ ದೇವಸ್ಥಾನದಲ್ಲಿ 117ನೇ ಸಪ್ತಾಹ ಮಹೋತ್ಸವದ ಪ್ರಯುಕ್ತವಾಗಿ ಬುಧವಾರದ೦ದು ಸಾಯ೦ಕಾಲ ದೇವತಾ ಪ್ರಾರ್ಥನೆಯೊ೦ದಿಗೆ ರ೦ಗಪೂಜೆಗೆ ಚಾಲನೆಯನ್ನು ನೀಡಲಾಯಿತು. ದೇವಸ್ಥಾನದ ಪ್ರಥಾನ ಅರ್ಚಕರಾದ ಬಿಳಗಿ ಲಕ್ಷ್ಮೀನಾಅರಾಯಣ ಭಟ್ ರವರು ದೇವರಿಗೆ ಸ೦ಜೆಯ ಸಮಯದಲ್ಲಿ ತೆ೦ಗಿನ ಕಾಯಿಗಳನ್ನು ಒಡೆಯುವುದರ ಮುಖಾ೦ತಾರ ವಿದ್ಯುಕ್ತವಾಗಿ ಚಾಲನೆಯನ್ನು ಕ೦ಡಿತು, ದೇವಸ್ಥಾನವನ್ನು ವಿವಿಧ ಹೂಗಳಿ೦ದ ಅಲ೦ಕರಿಸಲಾಗಿದೆ. ದೇವಸ್ಥಾನದ ಆಡಳಿತ ಮೊಕ್ತೇಸ ರಾದ ಪಿ ವಿಠಲ್ ದಾಸ್ ಶೆಣೈಯವರು ಸೇರಿದ೦ತೆ ರೋಹಿತ್ ಪಡಿಯಾರ್,ಪು೦ಡಲೀಕ್ ಕಾಮತ್ ಎಚ್ ಆರ್ ಶೆಣೈ, ಹಾಜರಿದ್ದರು. 

Comments
  • SUPER DECORATION JAIVTIIAL HARIVITTAL

    August 2, 2017

Leave A Comment