Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ಅ 2ರ೦ದು ನಡೆಯಲಿರುವ ರ೦ಗಪೂಜೆಗೆ ಭರದ ಸಿದ್ದತೆ

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಸಪ್ತಾಹದ ಅ೦ಗವಾಗಿ ಅಗಸ್ಟ್ 2ರ೦ದು ನಡೆಯಲಿರುವ ರ೦ಗಪೂಜೆಗೆ ಬೇಕಾಗುವ ತೆ೦ಗಿನ ಕಾಯಿಯನ್ನು ಜಿ ಎಸ್ ಬಿ ಸಮಾಜ ಯುವಕರ ತ೦ಡವು ಭಾನುವಾರದ೦ದು ದೇವಳದ ಶ್ರೀವರದೇ೦ದ್ರ ಕಲಾ ಮ೦ದಿರದಲ್ಲಿ ಸಿದ್ದತೆಯನ್ನು ನಡೆಸಿ ಬೇಕಾಗುವ ಎಲ್ಲಾ ತಯಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡು ರ೦ಗಪೂಜೆಯ ಯಶಸ್ವಿಗಾಗಿ ಶ್ರಮಿಸಿದರು

Comments
  • JAI VITTAL HARI VITTAL

    July 31, 2017

Leave A Comment