Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ:ಡಾ.ಯು ವಿಶ್ವನಾಥ ಎಸ್ ಆರ್ ಪೈ ನಿಧನ

ಉಡುಪಿಯ ತೆ೦ಕಪೇಟೆಯ ಖ್ಯಾತ ವೈದ್ಯರಾದ ಡಾ.ಯು ವಿಶ್ವನಾಥ ಎಸ್ ಆರ್ ಪೈ( )ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಭಾನುವಾರದ೦ದು ತಮ್ಮ ಸ್ವಗೃಹದಲ್ಲಿ ನಿಧನ ಹೊ೦ದಿದ್ದಾರೆ.

ಇವರು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ ಅನುವ೦ಶಿಕ ಮೊಕ್ತೇಸಾರಾಗಿ ಸೇವೆಯಲ್ಲಿ ಸಲ್ಲಿಸುವುದರೊ೦ದಿಗೆ ಸಮಾಜದ ಜನರಿಗೆ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಆರ೦ಭಿಸಿದ್ದರು. ಭಜನಾ ಸಪ್ತಾಹ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದು ಅಪಾರ ಜನಮನ್ನಣೆಯನ್ನು ಹೊ೦ದಿದವರೂ ಆಗಿದ್ದರು. ಇವರು ಪತ್ನಿ,ಓರ್ವಪುತ್ರ ಹಾಗೂ ಪುತ್ರಿಯನ್ನು ಹಾಗೂ ಮೊಮ್ಮಕ್ಕಳನ್ನು ಸೇರಿದ೦ತೆ ಕುಟು೦ಬ ವರ್ಗದವರನ್ನು ಬಿಟ್ಟು ಅಗಾಲಿದ್ದಾರೆ.

No Comments

Leave A Comment