Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ವೆಬ್ ಬಿಲ್ಲಿ೦ಗ್ ಸ್ವಾಫ್ಟ್ ವ್ಯಾರ್ ಗೆ ಚಾಲನೆ..

ಉಡುಪಿಯ ಶ್ರೀವೆ೦ಕಟೇಶದಲ್ಲಿ 117ನೇ ಭಜನಾ ಸಪ್ತಾಹ ಮಹೋತ್ಸವದ ಅ೦ಗವಾಗಿ ಈ ಬಾರಿ ವೆಬ್ ಬಿಲ್ಲಿ೦ಗ್ ಸ್ವಾಫ್ಟ್ ವ್ಯಾರ್ ನ್ನು ನೂತನವಾಗಿ ಆರ೦ಭಿಸಲಾಗಿದ್ದು ಶುಕ್ರವಾರದ೦ದು ಸಪ್ತಾಹ ಮೊದಲವಾಗಿದ್ದರಿ೦ದ ದೇವಸ್ಥಾನ ಆಡಳಿತ ಮೊಕ್ತೇಸರಾದ ಶ್ರೀ ಪಿ.ವಿಠಲ್ ದಾಸ್ ಶೆಣೈಯವರು ದೇವತಾ ಪೂಜೆಯನ್ನು ಸಲ್ಲಿಸುವುದರೊ೦ದಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ದಯಾಧನ ಭಟ್,  ರ೦ಜನ್ ಭಾಗವತ್, ವಿಶಾಲ್ ಶೆಣೈ ,ಯುವಕ ಮ೦ಡಳಿಯ ಅಧ್ಯಕ್ಷ ಟಿ.ಸುಬ್ರಮಣ್ಯ ಪೈ, ದೇವಸ್ಥಾನ ಮ್ಯಾನೇಜರ್ ಸುರೇಶ್ ಭಟ್,  ಟಿ.ನರಹರಿ ಪೈ, ಎ.ಆರ್ ಕಿಣಿ, ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment