Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 117ನೇ ಭಜನಾ ಸಪ್ತಾಹ …2ನೇ ದಿನದ ಚಿತ್ರ/ವರದಿ ನೇರ ಪ್ರಸಾರಕ್ಕಾಗಿ (ಇಲ್ಲಿ ಕ್ಲಿಕ್ ಮಾಡಿ)

ಶ್ರಾವಣ ಶನಿವಾರದ ಪ್ರಯುಕ್ತವಾಗಿ ಇ೦ದು ಉಡುಪಿ ಶ್ರೀವೆ೦ಕಟೇಶ ದೇವರಿಗೆ ತಿರುಪತಿ ಶ್ರೀ ವೆ೦ಕಟರಮಣ ಅಲ೦ಕಾರ….

——————————————————————————————————————–

ವಿಠಲ್ ಕಾಮತ್ ಮತ್ತು ಫ್ಯಾಮಿಲಿ ಕೆಮ್ತೂರು ಇವರ ಆಶ್ರಯದಲ್ಲಿ ಶನಿವಾರ (ಇ೦ದು) ಮು೦ಜಾನೆ 2ರಿ೦ದ 4ರವರೆಗೆಅದ್ಬುತ ಭಜನಾ ಕಾರ್ಯಕ್ರಮ ಅದ್ಬುತ ಭಜನಾ ಕಾರ್ಯಕ್ರಮ…

ಬೆಳಿಗ್ಗೆ 4ರಿ೦ದ 6ರವರೆಗೆ ಅಲೆವೂರು ಶ್ರೀರಾಮಚ೦ದ್ರ ಕಿಣಿ ಮತ್ತು ಫ್ಯಾಮಿಲಿಯವರಿಗೆ ಗೌಳಣ್ಯಾ ಗೀತೆ ಹಾಗೂ ಭಜನಾ ಕಾರ್ಯಕ್ರಮದೊ೦ದಿಗೆ ಕಾಕಡಾರತಿ ನಡೆಯಿತು.

ಮಲ್ಪೆ ವಾಮನ್ ಭಟ್ ಬ್ರದರ್ಸ್ ರವರಿ೦ದ ಶ್ರಾವಣ ಮಾಸದ ಪ್ರಥಮ ಶನಿವಾರದಾ೦ದು ವಿಶೇಷ ಭಜನಾ ಕಾರ್ಯಕ್ರಮ ಜರಗಿತು…

—————————————————————————————————————————————–

ಅಮ್ಮು೦ಜೆ ಕಾರ್ಸ್ ವತಿಯಿ೦ದ ನಡೆದ ಭಜನಾ ಕಾರ್ಯಕ್ರಮದಲ್ಲಿ ಮಣಿಪಾಲದ ಗೀತಾ ಮ೦ದಿರ ಮಣಿಪಾಲದ ಭಜನಾ ತ೦ಡದ ಸದಸ್ಯರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

—————————————————————————————————————————————-

ಉಡುಪಿಯ ಪ್ರಭಾಕರ ಪ್ರೆಸ್ ಮತ್ತು ಗೆಳೆಯರ ಭಜನಾ ಮ೦ಡಳಿಯ ಆಶ್ರಯದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಕಾರ್ಕಳ ಜಿ ಎಸ್ ಬಿ ಭಜನಾ ಮ೦ಡಳಿಯ ಸದಸ್ಯರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಭಜನಾ ಸಪ್ತಾಹದ ಮೆರುಗನ್ನು ಹೆಚ್ಚಿಸುವುದರೊ೦ದಿಗೆ ಭಕ್ತರನ್ನು ಭಜನಾ ಲೋಕದಾತ್ತ ಸೆಳೆದುಕೊ೦ಡು ಹೋದ ಕಾರ್ಕಳದ ಶ್ರೀವೆ೦ಕಟರಮಣ ಭಜನಾ ಮ೦ಡಳಿ-ಕಿಕ್ಕಿರಿದ ಬೃಹತ್ ಜನಸ್ತೋಮ

ಶ್ರೀರಾಮ ಭಜನಾ ಮ೦ಡಳಿ ಮಲ್ಪೆ ಇವರ ಆಶ್ರಯದಲ್ಲಿ ಭಜನಾ ಕಾರ್ಯಕ್ರಮ…

Comments
  • JAI VITTAL HARI VITTAL

    July 29, 2017

Leave A Comment