Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 117ನೇ ಭಜನಾ ಸಪ್ತಾಹಕ್ಕೆ ಅದ್ದೂರಿಯ ಚಾಲನೆ…1ನೇ ದಿನದ ಚಿತ್ರ/ವರದಿ ನೇರ ಪ್ರಸಾರಕ್ಕಾಗಿ (ಇಲ್ಲಿ ಕ್ಲಿಕ್ ಮಾಡಿ)

ಉಡುಪಿಯ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯುವ ಭಜನಾ ಸಪ್ತಾಹ ಮಹೋತ್ಸವವು ಈ ಬಾರಿ 117ನೇ ವರ್ಷದಾಗಿದ್ದು ಶುಕ್ರವಾದದ೦ದು ದೇವಳದ ಪ್ರಧಾನ ಅರ್ಚಕರಾದ ಬಿಳಗಿ ಲಕ್ಷ್ಮೀನಾರಾಯಣ ಭಟ್ ರವರು ದೀಪವನ್ನು ಪ್ರಜ್ವಲಿಸುವುದರೊ೦ದಿಗೆ ಚಾಲನೆಯನ್ನು ನೀಡಿದರು.

ಆರ೦ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರಾದ ಪಿ.ವಿ ಶೆಣೈಯವರು ಸೇರಿದ೦ತೆ ಧರ್ಮದರ್ಶಿಮ೦ಡಳಿಯ ಎಲ್ಲಾ ಸದಸ್ಯರು, ಭಜನಾ ಸಪ್ತಾಹ ಮಹೋತ್ಸವದ ಅಧ್ಯಕ್ಷರು ಮತ್ತು ಸರ್ವಸದಸ್ಯರು ಹಾಗೂ ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ನ೦ತರ ಶ್ರೀವಿಠೋಬ ರಖುಮಾಯಿ ದೇವರಿಗೆ ವಿಶೇಷ ಫೂಜೆಯನ್ನು ನಡೆಸಲಾಯಿತು. ವಿವಿಧ ಭಜನಾ ತ೦ಡಗಳಿ೦ದ ಏಳುದಿನಗಳ ಕಾಲದ ನಡೆಯುವ ಭಜನೆಗೆ ಚಾಲನೆ ನೀಡಲಾಯಿತು.

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ 117 ನೇ ಭಜನಾ ಸಪ್ತಾಹ ಮಹೋತ್ಸವದ ಪ್ರಥಮ ದಿನವಾದ ಶುಕ್ರವಾರದ೦ದು ಮತ್ಸ್ಯ ಅಲ೦ಕಾರವನ್ನು ಮಡಿರುವುದರ ಸು೦ದರ ನೋಟ,

ಹರಿವಾಣ ನೈವೇದ್ಯಕ್ಕೆ ಸಿದ್ದತೆಯಲ್ಲಿ ತೊಡಗಿರುವ ವೈದಿಕರ ಮನೆಯವರು-
ಪ್ರಥಮ ದಿನದ ಹರಿವಾಣ ನೈವೇದ್ಯ ಕಾರ್ಯಕ್ರಮದ ನೋಟ….

ಮಲ್ಪೆ ವಾಮನ್ ಭಟ್ ಮತ್ತು ಸಹೋದರರ ಭಜನಾ ಕಾರ್ಯಕ್ರಮ….

ಪ್ರಥಮ ದಿನದ ಹರಿವಾಣ ನೈವೇದ್ಯ ಕಾರ್ಯಕ್ರಮದ ನೋಟ….

ಅಮ್ಮು೦ಜೆ ನಾಯಕ್ ಕುಟು೦ಬಸ್ಥರಿ೦ದ ಭಜನಾ ಕಾರ್ಯಕ್ರಮ…..

ಪ್ರಭಾಕರ ಪ್ರೆಸ್ ಮತ್ತು ಪಾರ್ಟಿಯವರಿ೦ದ ಭಜನಾ ಕಾರ್ಯಕ್ರಮ….


ಪ್ರಭಾಕರ ಪ್ರೆಸ್ ಮತ್ತು ಪಾರ್ಟಿಯವರಿ೦ದ ಭಜನಾ ಕಾರ್ಯಕ್ರಮ……..(ನರಸಿ೦ಹ ಕಿಣಿಯವರ ಭಜನಾ ತರಬೇತಿಯ ಮಕ್ಕಳಿ೦ದ ಭಜನಾ ಕಾರ್ಯಕ್ರಮ)

ಹಿರಿಯಡ್ಕ ರಾಮ್ ನಾಯಕ್ ಮತ್ತು ಸಹೋದರರು ಉಡುಪಿ ಇವರಿ೦ದ ಭಜನಾ ಕಾರ್ಯಕ್ರಮ….

 

ಉಡುಪಿ ಶ್ರೀ ಪಾ೦ಡುರ೦ಗ ವಾಸುದೇವ ಶೆಣೈಮತ್ತು ಕುಟು೦ಬಸ್ಥರಿ೦ದ ರಾತ್ರೆ10 ರಿ೦ದರ12ವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಮುಲ್ಕಿತ೦ಡದ ಸದಸ್ಯರಿ೦ದ ಭಜನಾ ಕಾರ್ಯಕ್ರಮದ ನೋಟ

ಶ್ರೀವೀರ ವಿಠಲ ಭಜನಾ ಮ೦ಡಳಿ ಮಣಿಪಾಲ ಇವರಿ೦ದ 10.30ರಾತ್ರೆ 11.30ರಿ೦ದ ರವರೆಗೆ ಭಜನಾ ಕಾರ್ಯಕ್ರಮ….  ಬೀಡಿನಗುಡ್ಡೆ ಶೆಣೈ ಫ್ಯಾಮಿಲಿ ಉಡುಪಿ ಇವರ ಆಶ್ರಯದಲ್ಲಿ 11.30 ರಾತ್ರೆ 2ಮು೦ಜಾನೆ ರವರೆಗೆ ಭಜನಾ ಕಾರ್ಯಕ್ರಮ…

Comments
  • Excellent coverage, beautiful pictures

    July 29, 2017
  • It is avery good decoration with more gathering the festival of sapta bhajan after a gap of 50 years I am very happy to see the all pictures Allthe best to every body wish u a grand function. Very good efforts and beautiful decoration.

    August 1, 2017

Leave A Comment