Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ನಕಲಿ, ಹಣ ದುರುಪಯೋಗ ಆರೋಪ: ಲಖನೌ ಬಿಜೆಪಿ ಶಾಸಕ ಅನುರಾಗ್ ಸಿಂಗ್ ವಿರುದ್ಧ ಪ್ರಕರಣ

ಲಖನೌ: ನಕಲಿ ಮತ್ತು ಹಣ ದುರುಪಯೋಗ ಮಾಡಿದ ಆರೋಪ ಸಂಬಂಧ ಭಾರತೀಯ ಜನತಾ ಪಕ್ಷ(ಬಿಜೆಪಿ) ಶಾಸಕ ಅನುರಾಗ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉತ್ತರ ಪ್ರದೇಶದ ಮಿರ್ಜಾಪುರ್ ಶಾಸಕ ಅನುರಾಗ್ ಸಿಂಗ್ ಸೇರಿದಂತೆ ಮೂವರ ವಿರುದ್ಧ ಲಖನೌ ನ ಪಿಜಿಐ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment