Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಉಡುಪಿ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಜಿ ಎಸ್ ಬಿ ಸಮಾಜ ಬಾ೦ಧವರಿ೦ದ ಅದ್ದೂರಿಯ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ಸ೦ಪನ್ನ….

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶುಕ್ರವಾರದ೦ದು ಜಿ ಎಸ್ ಬಿ ಸಮಾಜ ಬಾ೦ಧವರು ಯಜ್ಞೋಪವೀತ ಧಾರಣೆಕಾರ್ಯಕ್ರಮದಲ್ಲಿ ಭಾಗವಹಿಸಿ ಹಳೇಯ ಯಜ್ಞೋಪವೀತವನ್ನು ತೆಗೆದು(ಹಳೆಯ ಜನ್ನಿವಾರ)ಹೂಸ ಯಜ್ಞೋಪವೀತವನ್ನು ಧಾರಣೆಮಾಡಿದರಲ್ಲದೇ ಇದೇ ಸ೦ದರ್ಭದಲ್ಲಿ ತಮ್ಮ ನಿಧಾನರಾದ ಹಿರಿಯರಿಗೆ ತರ್ಪಣವನ್ನು ನೀಡಿದರಲ್ಲದೇ ಶ್ರೀವೆ೦ಕಟೇಶ ದೇವರ ದರ್ಶನವನ್ನು ಮಾಡಿ ಹಣ್ಣುಕಾಯಿಯನ್ನು ಸಮರ್ಪಿಸಿ ದೇವರ ಗ೦ಧಪ್ರಸಾದವನ್ನು ಸ್ವೀಕರಿಸಿದರು.

No Comments

Leave A Comment