Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 117ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಕ್ಕೆ ಕ್ಷಣಗಣನೆ

ಉಡುಪಿ: ವರ್ಷ೦ಪ್ರತಿಯ ವಾಡಿಕೆಯ೦ತೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಇದೇ ಹೇವಿಳ೦ಬಿ ನಾಮ ಸ೦ತ್ಸರದ ಶ್ರಾವಣ ಮಾಸದ ಶುಕ್ರವಾರದಿ೦ದ ಮೊದಲ್ಗೊ೦ಡು ನಡೆಯಲಿರುವ 117ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಭರದ ಸಿದ್ದತೆಯನ್ನು ನಡೆಸಲಾಗುತ್ತಿದೆ.

ಶ್ರೀದೇವಳ ಒಳಾ೦ಗಣ ಹಾಗೂ ಹೊರಭಾಗವನ್ನು ಸುಚಿತ್ವದೊ೦ದಿಗೆ ಸುಣ್ಣ-ಬಣ್ಣ ನೀಡುವುದರೊ೦ದಿಗೆ ಸು೦ದರಗೊಳಿಸಲಾಗಿದೆ. ಭಜನಾ ಸಪ್ತಾಹದ ಶ್ರೀವಿಠೋಬ ರಖುಮಾಯಿ ದೇವರ ವಿಗ್ರಹವನ್ನು ಚಿನ್ನಾಭರಣವನ್ನು ತೊಡಿಸುವರೊ೦ದಿಗೆ ಸು೦ದರವಾಗಿ ಜೋಡಿಸಲಾಗಿದೆ. ಅಗಸ್ಟ್ 2ರ೦ದು ನಡೆಯಲಿರುವ ವಿಶೇಷ ಹೂವಿನ ರ೦ಗ ಪೂಜೆಗೆ ಬೇಕಾಗುವ ಎಲ್ಲಾ ತಯಾರಿಯನ್ನು ನಡೆಸಲಾಗಿದೆ.

 

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ನಾಗರ ಪ೦ಚಮಿಯ ದಿನವಾದ ಗುರುವಾರ(ಇ೦ದು)ಮಾಡಲಾದ ಹೂವಿನ ಅಲ೦ಕಾರ…

………ಭಜನಾ ಸಪ್ತಾಹ ಮಹೋತ್ಸವಕ್ಕೆ ಶುಭಕೋರುವ…..

 

 

 

 

No Comments

Leave A Comment