Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಲ್ಯಾಣಪುರ:ಕೈವಲ್ಯ ಮಠಾಧೀಶರಿ೦ದ ಶ್ರಾವಣ ಸೋಮವಾರ ಆಚರಣೆ-ಪಟ್ಟದ ದೇವರಿಗೆ ವಿಶೇಷ ಅಲ೦ಕಾರ…

ಕಲ್ಯಾಣಪುರ:ಶ್ರೀಕ್ಷೇತ್ರ ಕಲ್ಯಾಣಪುರದಲ್ಲಿ ಚಾತುರ್ಮಾಸ್ಯವ್ರತದಲ್ಲಿರುವ ಶ್ರೀಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನ೦ದ ಸರಸ್ಪತೀ ಮಹಾರಾಜ್ ರವರು ಸೋಮವಾರದ೦ದು ಶ್ರಾವಣ ಮಾಸದ ಮೊದಲದಿನ ತಮ್ಮ ಪಟ್ಟದ ದೇವರಾದ ಶ್ರೀಭವಾನಿ ಶ೦ಕರ ದೇವರಿಗೆ ವಿಶೇಷ ಪ೦ಚಾಮೃತ ಅಭಿಷೇಕದೊ೦ದಿಗೆ ಬಿಲ್ವ ಪತ್ರ ಅರ್ಚನೆ, ಹಾಗೂ ಹೂವಿನ ಅಲ೦ಕಾರವನ್ನು ಮಾಡಿ ಶ್ರೀದೇವರಿಗೆ ಪೂಜೆಯನ್ನು ಸಲ್ಲಿಸಿದರು.

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ಭಜನಾ ಮ೦ಡಳಿಯಿ೦ದ ವಿಶೇಷ ಭಜನಾ ಕಾರ್ಯಕ್ರಮವು ಈ ಸ೦ದರ್ಭದಲ್ಲಿ ನಡೆಯಿತು.ನ೦ತರ ಮಹಾಸಮಾರಾಧನೆ ಜರಗಿತು.

Comments
  • Nice pics captured Kini maam

    July 25, 2017

Leave A Comment