Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಅಮೆರಿಕ ಸೇನೆಯ ಅಚಾತುರ್ಯ: ವಾಯುದಾಳಿಯಲ್ಲಿ 16 ಅಫ್ಗಾನ್ ಪೊಲೀಸರು ಸಾವು

ಗೇರೆಸ್ಕ್(ಅಫ್ಗಾನಿಸ್ತಾನ್): ಅಮೆರಿಕ ಸೇನೆಯ ಅಚಾತುರ್ಯದಿಂದ 16 ಅಫ್ಗಾನ್ ಪೊಲೀಸರು ಮೃತಪಟ್ಟಿರುವ ಘಟನೆ ಗೇರೆಸ್ಕ್ ಜಿಲ್ಲೆಯ ಹೆಲ್ಮೆಂಡ್ ಪ್ರಾಂತ್ಯದಲ್ಲಿ ನಡೆದಿದೆ.

ಅಮೆರಿಕ ಸೇನೆ ಗೇರೆಸ್ಕ್ ಜಿಲ್ಲೆಯ ಪಾರ್ಜೋ ಗ್ರಾಮದಲ್ಲಿ ವಾಯುದಾಳಿ ನಡೆಸುತ್ತಿತ್ತು. ಈ ವಾಯುದಾಳಿಯಲ್ಲಿ 16 ಮಂದಿ ಪೊಲೀಸರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ.

ವಾಯುದಾಳಿ ಕುರಿತಂತೆ ಅಮೆರಿಕ ಸೇನೆ ಸ್ಪಷ್ಟಪಡಿಸಿದೆ. ಜತೆಗೆ ವಾಯುದಾಳಿಯಲ್ಲಿ ಮೃತಪಟ್ಟ ಅಫ್ಗಾನ್ ಪೊಲೀಸರ ಕುಟುಂಬಸ್ಥರಿಗೆ ಸ್ವಾಂತನ ಹೇಳಿದೆ. ಈ ದುರಾದೃಷ್ಟಕರ ಘಟನೆಯಿಂದ ಮೃತ ಪೊಲೀಸರ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ.

No Comments

Leave A Comment