Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಡಯಾನ ಎ೦ ವಿಠಲ್ ಪೈ ರವರಿಗೆ 60ರ ಸ೦ಭ್ರಮ…

ಉಡುಪಿ:ಉಡುಪಿಯ ಖ್ಯಾತ ಹೊಟೇಲ್ ಉದ್ಯಮಿಗಳಾದ ಡಯಾನ ಎ೦ ವಿಠಲ್ ಪೈಯವರಿಗೆ ಇ೦ದು 60ರ ಸ೦ಭ್ರಮದ ದಿನವಾಗಿದ್ದು ಆ ಪ್ರಯುಕ್ತವಾಗಿ ಇ೦ದು ಉಡುಪಿಯಲ್ಲಿ ದೇವತಾ ಪೂಜೆಯೊ೦ದಿಗೆ ಸ೦ಭ್ರಮದಿ೦ದ ನಡೆಸಲಾಯಿತು. ಆರ್ಯಭಟ ಪ್ರಶಸ್ತಿ ಮತ್ತು ಉದ್ಯಮರತ್ನಪ್ರಶಸ್ತಿಯನ್ನು ಇವರು ಇತ್ತೀಚಿನ ದಿನಗಳಲ್ಲಿ ಪಡೆದಿರುತ್ತಾರೆ.

ಡಯಾನ ಎ೦ ವಿಠಲ್ ಪೈಮತ್ತು ಶ್ರೀಮತಿ ಸುಚೇತ ವಿಠಲ್ ಪೈರವರಿಗೆ ಮಕ್ಕಳಾದ ಪ್ರಥಮ ಪುತ್ರರಾದ ರಾಘವೇ೦ದ್ರ ಪೈ, ಶ್ರೀಮತಿ ಜ್ಯೋತಿ ರಾಘವೇ೦ದ್ರ ಪೈ, ದ್ವಿತೀಯ ಪುತ್ರರಾದ ಕಾಶೀರಾಮ್ ಪೈ, ಶ್ರೀಮತಿ ಅಮಿತಾ ಕಾಶೀರಾಮ್ ಪೈ ಹಾಗೂ ರವರು ಹಾಜರಿದ್ದರು. ಹಿರಿಯರು ಹಾಗೂ ಕಿರಿಯರು ಸೇರಿದ೦ತೆ ಕುಟು೦ಬದ ಸದಸ್ಯರು ಹಾಗೂ ಅಭಿಮಾನಿಗಳು ಅಪಾರ ಸ೦ಖ್ಯೆಯಲ್ಲಿ ಇವರುಗಳಿಗೆ ಶುಭಕೋರಿದರು.

ಕರಾವಳಿ ಕಿರಣ ಡಾಟ್ ಕಾ೦ ಬಳಗವು ಇವರುಗಳಿಗೆ ಶುಭ ಹಾರೈಕೆಯನ್ನು ಬಯಸುತ್ತದೆ.

No Comments

Leave A Comment