Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬೆತ್ತಲಾದ ಸಂಜನಾ..!: ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌

ಬೆಂಗಳೂರು: ಗಂಡ ಹೆಂಡತಿ ಹಾಟ್‌ ದೃಶ್ಯಗಳ ಮೂಲಕ ಸುದ್ದಿಯಾಗಿದ್ದ ನಟಿ ಸಂಜನಾ ಅವರು ಚಿತ್ರವೊಂದರ ದೃಶ್ಯಕ್ಕೆ ಸಂಪೂರ್ಣ ಬೆತ್ತಲಾಗಿರುವ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಪಾರ್ಟ್‌ 2’ ಚಿತ್ರದಲ್ಲಿ ಸಂಜನಾ ಸಂಪೂರ್ಣ ಬೆತ್ತಲಾಗಿರುವ ದೃಶ್ಯವನ್ನು ಸೆನ್ಸಾರ್‌ ಕತ್ತರಿ ಪ್ರಯೋಗಿಸಿದ್ದು ಆ ದೃಶ್ಯಗಳು ಇದೀಗ ದೃಶ್ಯಗಳು ವೈರಲ್‌ ಆಗಿದೆ.

ವಿಡಿಯೋದಲ್ಲಿ ಕೈದಿಯಾಗಿದ್ದ ಸಂಜನಾಗೆ ವಿಚಾರಣೆ ವೇಳೆ ಪೊಲೀಸ್‌ ಅಧಿಕಾರಿ (ರವಿಶಂಕರ್‌) ನಗ್ನ ಗೊಳಿಸಿ ಚಿತ್ರ ಹಿಂಸೆ ನೀಡಿರುವುದು ಕಂಡು ಬಂದಿದೆ. ಈ ಬಗ್ಗೆ ಮಾಧ್ಯಮಗಳಿಗೆ ಸಂಜನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ನಿರ್ದೇಶಕರನ್ನು ಕೇಳಿ ಉತ್ತರಿಸುತ್ತೇನೆ ಎಂದಿದ್ದಾರೆ.

ನಿನ್ನೆಯಷ್ಟೇ ಸಂಜನಾ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಇನ್ನೋರ್ವ ನಟಿ ಪೂಜಾ ಗಾಂಧಿ ವಿರುದ್ಧ ಅಸಮಧಾನ ವ್ಯಕ್ತ ಪಡಿಸಿ ಬೆಸ್ಟ್‌ ಫ್ರೆಂಡ್‌ ಅಂದ್ಕೊಂಡಿದ್ದೇ ತಪ್ಪಾಯ್ತು. ಚಿತ್ರರಂಗದಲ್ಲಿ ಈ ರೀತಿಯ ಫ್ರೆಂಡ್ಸ್‌ ಮಾಡ್ಕೋಬೇಕಾ, ಮಾಡ್ಕೋ ಬಾರದಾ ಅನಿಸುತ್ತಿದೆ…’ಎಂದಿದ್ದರು.

ಒಟ್ಟಾರೆಯಾಗಿ ಚಿತ್ರಕ್ಕೆ ಇನ್ನಷ್ಟು ಪ್ರಚಾರ ನೀಡುವ ಉದ್ದೇಶದಿಂದ ದೃಶ್ಯವನ್ನು ಲೀಕ್‌ ಮಾಡಲಾಗಿದೆ ಎಂದು ಹೇಳಲಾಗಿದೆ.

No Comments

Leave A Comment