Log In
BREAKING NEWS >
ಗೋಶಾಲೆಯಲ್ಲಿ 200 ಹಸುಗಳ ಸಾವು ಪ್ರಕರಣ: ಬಿಜೆಪಿ ಮುಖಂಡ ಬಂಧನ....ಉಗ್ರರು ಒಳ ನಸುಳಿರುವ ಶಂಕೆ: ಶೋಪಿಯಾನ್ ಜಿಲ್ಲೆಯ 9 ಗ್ರಾಮಗಳಲ್ಲಿ ತೀವ್ರ ಸೇನಾ ಶೋಧ....

ಕಲ್ಯಾಣಪುರದಲ್ಲಿ ಉದ್ಯಮಿ ಕೆ ಸುಬ್ಬಣ್ಣ ಪೈಯವರ 56ನೇ ಹುಟ್ಟುಹಬ್ಬ ಆಚರಣೆ….

ಉಡುಪಿ:ಕಲ್ಯಾಣಪುರ ಖ್ಯಾತ ಉದ್ಯಮಿ ಕಲ್ಯಾಣಪುರಸ್ವಾಮಿಲ್ ನ ಮಾಲಿಕರಾದ ಕೆ.ಸುಬ್ಬಣ್ಣ ಪೈ ಕಲ್ಯಾಣಪುರ ಇವರ 56ನೇ ಹುಟ್ಟು ಹಬ್ಬವನ್ನು ಭಾನುವಾರದ೦ದು ಜಿ ಎಸ್ ಬಿ ಸಭಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದ೦ತೆ ಸದಸ್ಯರು ಲಾಡನ್ನು ತಿನ್ನಿಸುವ ಮುಖಾ೦ತರ ದೇವಸ್ಥಾನದ ಕಲಾಮ೦ದಿರದಲ್ಲಿ ಅದ್ದೂರಿಯಿ೦ದ ಆಚರಿಸಿದರು.

No Comments

Leave A Comment