Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬಂಡಿಪೋರಾದಲ್ಲಿ ಶಸ್ತ್ರಾಸ್ತ್ರಗಳ ಸಹಿತ ಲಷ್ಕರ್‌ ಉಗ್ರನ ಬಂಧನ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಲಷ್ಕರ್‌-ಎ -ತೋಯ್ಬಾ ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಶುಕ್ರವಾರ ಬಂಧಿಸಿದ್ದಾರೆ.

ಮುರ್‌ಕುಂಡಾಲ್‌ ಎಂಬಲ್ಲಿ  ಪೊದೆಯೊಂದರಲ್ಲಿ ಅಡಗಿದ್ದ ಶಹಬಾಜ್‌ ಮಿರ್‌ ಎಂಬ ಉಗ್ರನನ್ನು ಪಿಸ್ತೂಲ್‌ , ಮ್ಯಾಗಜೀನ್‌ಗಳು ಮತ್ತು ಗ್ರೆನೇಡ್‌ ಸಹಿತ ವಶಕ್ಕೆ ಪಡೆಯಲಾಗಿದೆ.

ಶಹಬಾಜ್‌ ಉತ್ತರ ಕಾಶ್ಮೀರದ ಹಾಜಿನ್‌ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

 

No Comments

Leave A Comment