Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ತೃಣಮೂಲ ಕಾಂಗ್ರೆಸ್‌ ಕಚೇರಿಯ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆತ

ಡಾರ್ಜಿಲಿಂಗ್‌ : ಗೋರ್ಖಾ ಜನಮುಕ್ತಿ ಬೆಂಬಲಿಗರು ಇಂದು ಬುದವಾರ ಕಾಲಿಂಪಾಂಗ್‌ನಲ್ಲಿನ ತೃಣಮೂಲ ಕಾಂಗ್ರೆಸ್‌ ಕಚೇರಿಯ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆದರು.

ಪೆಟ್ರೋಲ್‌ ಬಾಂಬ್‌ನಿಂದ ಯಾರೂ ಗಾಯಗೊಂಡಿಲ್ಲ; ಆದರೆ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಅಂಗಡಿಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಯಿತು.

ಪ್ರತ್ಯೇಕ ಗೋರ್ಖಾಲ್ಯಾಂಡ್‌ ರಾಜ್ಯ ರಚನೆಯನ್ನು ಆಗ್ರಹಿಸಿ ಡಾರ್ಜಿಲಿಂಗ್‌ನಲ್ಲಿ  ಅನಿರ್ದಿಷ್ಟಾವಧಿಯ ಜಿಜೆಎಂ ಬಂದ್‌ ಚಳವಳಿ ಇನ್ನೂ ಜಾರಿಯಲ್ಲಿದೆ. ಕಾಲಿಂಪಾಂಗ್‌, ಡಾರ್ಜಿಲಿಂಗ್‌ನಿಂದ 55 ಕಿ.ಮೀ. ದೂರದಲ್ಲಿದೆ.

No Comments

Leave A Comment