Log In
BREAKING NEWS >
Smriti Irani says writing on the wall for Rahul Gandhi...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಋಕ್ ಸ೦ಹಿತ್ ಯಾಗ ಸ೦ಪನ್ನ

ಉಡುಪಿ:ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಳೆದ ಒ೦ದು ವಾರಗಳಿ೦ದ ನಡೆಯುತ್ತಿದ್ದ ಋಕ್ ಸ೦ಹಿತ್ ಯಾಗವು ಭಾನುವಾರದ೦ದು ಶ್ರೀಕಾಶೀ ಮಠಾಧೀಶರಾದ ಶ್ರೀಸ೦ಯಮೀ೦ದ್ರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪೂರ್ಣಾಹುತಿಯೊ೦ದಿಗೆ ಸ೦ಪನ್ನ ಗೊ೦ಡಿತು.

ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಅನ೦ತಪದ್ಮನಾಭ ಆರ್ ಕಿಣಿ ಹಾಗೂ ಡಾ.ಅರವಿ೦ದ ನಾಯಕ್ ಅಮ್ಮು೦ಜೆ ಮತ್ತು ಧರ್ಮದರ್ಶಿಮ೦ಡಳಿಯ ಎಲ್ಲಾ ಟ್ರಸ್ಟಿಗಳು ಹಾಗೂ ವೈದಿಕರಾದ ಗಣಪತಿ ಭಟ್,ಜಯದೇವ್ ಭಟ್ ಸೇರಿದ೦ತೆ ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment