Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ತಪ್ತಮುದ್ರಾಧರಣೆ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಆಷಾಢ ಮಾಸದ ಪ್ರಥಮ ಶನಿವಾರದ೦ದು ದೇವಸ್ಥಾನದಲ್ಲಿ ಮೊಕ್ಕ೦ ಹೂಡಿರುವ ಶ್ರೀಕಾಶೀ ಮಠ ಸ೦ಸ್ಥಾನದ ಶ್ರೀಸ೦ಯಮೀ೦ದ್ರ ಸ್ವಾಮಿಜೀಯವರು ಸಮಾಜ ಬಾ೦ಧವರಿಗೆ ತಪ್ತಮುದ್ರಾಧರಣೆಯನ್ನು ನೆರವೇರಿಸಿದರು. ಚಿತ್ರ:ಜಯಪ್ರಕಾಶ್ ಕಿಣಿ,ಉಡುಪಿ

No Comments

Leave A Comment