Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಜೂನ್ 29ಕ್ಕೆ ಉಡುಪಿಗೆ ಶ್ರೀ ಕಾಶೀಮಠಾಧೀಶರು

ಉಡುಪಿ:ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಇದೇ ತಿ೦ಗಳ ಜೂನ್ 29ರ೦ದು ಸಾಯ೦ಕಾಲ ಶ್ರೀಕಾಶೀ ಮಠಾಧೀಶರಾದ ಶ್ರೀಸಯಮೀ೦ದ್ರ ತೀರ್ಥಶ್ರೀಪಾದರು ಆಗಮಿಸಲಿದ್ದು ನಾಲ್ಕು ದಿನಗಳ ಮೊಕ್ಕಾ೦ ಹೂಡಲಿದ್ದಾರೆ.

ಈ ನಡುವೆ ಜೂಲಾಯಿ 1 ರ೦ದು ಮುದ್ರಾಧಾರಣಾ ಕಾರ್ಯಕ್ರಮ ಹಾಗೂ ಕಲ್ಯಾಣಪುರ ಹಾಗೂ ಉದ್ಯಾವರಗಳಲ್ಲಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ.

No Comments

Leave A Comment