Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಜೂಲಾಯಿ 3 ಕ್ಕೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನಕ್ಕೆ ಕೈವಲ್ಯಶ್ರೀಗಳ ಆಗಮನ,9ರ೦ದು ಚಾತುರ್ಮಾಸ್ಯ ವ್ರತ ಆರ೦ಭ….

ಕಲ್ಯಾಣಪುರ: ಮು೦ದಿನ ತಿ೦ಗಳ ಜೂಲಾಯಿ 9ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನಲ್ಲಿ ನಡೆಯಲಿರುವ ಶ್ರೀಸ೦ಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನ೦ದ ಸರಸ್ಪತೀ ಮಹಾರಾಜ್ ರವರ ಚಾತುರ್ಮಾಸ್ಯ ವ್ರತ ಕಾರ್ಯಕ್ರಮವು ಆರ೦ಭಗೊಳ್ಳಲಿದೆ.

ಜುಲಾಯಿ 3ರ೦ದು ಸಾಯ೦ಕಾಲ ಶ್ರೀಗಳು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. 4ರ೦ದು ಸ೦ಪ್ರೋಕ್ಷಣೆ ದೇವರ ಚಾತುರ್ಮಾಸ್ಯ ಆರ೦ಭ ಜುಲಾಯಿ 6ರ೦ದು ಸಾಯ೦ಕಾಲ ಕಲ್ಯಾಣಪುರ ಸ೦ತೆಕಟ್ಟೆಯ ವೀರಭದ್ರ ದೇವಸ್ಥಾನದಿ೦ದ ದೇವಳಕ್ಕೆ ಹೊರೆಕಾಣಿಕೆಯ ಮೆರವಣಿಗೆ ಜರಗಲಿದೆ. 9ರ ರವಿವಾರದ೦ದು ಬೆಳಿಗ್ಗೆ 10ಗ೦ಟೆಗೆ ಗುರು ಪೂರ್ಣಿಮಾ ದಿನದ೦ದು ಚಾತುರ್ಮಾಸ್ಯ ವ್ರತ ಆರ೦ಭಗೊಳ್ಳಲಿದೆ. ಸೆಪ್ಟ೦ಬರ್ 9ಕ್ಕೆ ಶ್ರೀಸ್ವಾಮೀಜಿಯವರ ದಿಗ್ವಿಜಯ ಕಾರ್ಯಕ್ರಮಜರಗಲಿದೆ.

ಮಾತ್ರವಲ್ಲದೇ ಜುಲಾಯಿತಿ೦ಗಳಿ೦ದ ಸೆಪ್ಟ೦ಬರ್ ತಿ೦ಗಳಲ್ಲಿ ಬರುವ ಎಲ್ಲಾ ಹಬ್ಬವು ಸ್ವಾಮೀಜಿಯವರು ನೆರವೇರಿಸಲಿದ್ದಾರೆ೦ದು ಚಾತುರ್ಮಾಸ್ಯ ವ್ರತ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಯಕ್ರಕ್ಕೆಶುಭಕೋರುವ

No Comments

Leave A Comment