Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಸ್ವಲ್ಪದರಲ್ಲೇ ತಪ್ಪಿದ ದುರಂತ:ಸಮುದ್ರಕ್ಕೆ ಬೀಳುತ್ತಿದ್ದ ಲಾರಿ

ಉಳ್ಳಾಲ: ಇಲ್ಲಿನ  ಕೈಕೋ ಬಳಿ ಕಡಲ್ಕೊರೆತಕ್ಕೆ ಕಲ್ಲು ಹಾಕುತ್ತಿದ್ದ ಲಾರಿ ಅಪಘಾತ ಸ್ವಲ್ಪದರಲ್ಲೇ ತಪ್ಪಿ ಹೋದ ಘಟನೆ ಭಾನುವಾರ ನಡೆದಿದೆ.

ಚಾಲಕ ಮತ್ತು ನಿರ್ವಾಹಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಬೃಹತ್‌ ಬಂಡೆ ಕಲ್ಲು ಇಳುಸುತ್ತಿದ್ದಾಗ ಘಟನೆ ನಡೆದಿದೆ.

 

No Comments

Leave A Comment