Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಶ್ರೀಶಿವಯೋಗಿ ದುರ್ಗಾನ೦ದ ಸ್ವಾಮೀಜಿರವರಿಗೆ ಸನ್ಮಾನ

ಉಡುಪಿಯ ದೊಡ್ಡಣ್ಣಗುಡ್ಡೆಯ ಮನೋಳಿಗುಜ್ಜಿಯ ಶ್ರೀಶಿವದುರ್ಗಾ೦ಭ ಸನ್ನಿಧಿಯ ಮಠದ ಶ್ರೀಶಿವಯೋಗಿ ದುರ್ಗಾನ೦ದ ಸ್ವಾಮೀಜಿಯವರನ್ನು ಭಾನುವಾರದ೦ದು ಮಠದ ಉದ್ಘಾಟನಾ ಸಮಾರ೦ಭದಲ್ಲಿ ಶ್ರೀಕ್ಷೇತ್ರ ಕಟೀಲಿನ ಪರಪೂಜ್ಯರಾದ ಶ್ರೀಲಕ್ಷ್ಮೀನಾರಾಯಣ ಅಸ್ರಣ್ಣರವರು ಹೂಹಾರವನ್ನು ಹಾಕಿಕ್ಷೇತ್ರದ ಪ್ರಸಾದವನ್ನು ನೀಡಿ ಸನ್ಮಾನಿಸಿದರು.

ಆಶ್ರಯದಾತ ಆಟೋಯೂನಿಯನ್ ಹಾಗೂ ಜಯಕರ್ನಾಟಕದ ಜಿಲ್ಲಾಧ್ಯಕ್ಷರಾದ ಕೆ.ರಮೇಶ್ ಶೆಟ್ಟಿ, ಮ೦ಜೇಶ್ವರ ಸಿ೦ಡಿಕೇಟ್ ಬ್ಯಾ೦ಕಿನ ವರ್ವಾಡಿ ಶಾಖೆಯ ಮ್ಯಾನೇಜರ್ ಎ೦.ರಾಮಕೃಷ್ಣ ಭಟ್,ಪತ್ರಕರ್ತರಾದ ಟಿ.ಜಯಪ್ರಕಾಶ್ ಕಿಣಿ ಉಡುಪಿ ಹಾಗೂ ಇತರರು ಉಪಸ್ಥಿತರಿದರು.

No Comments

Leave A Comment