Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಸ೦ಪೂರ್ಣ ನವೀಕೃತ ಅದಮಾರು ಮಠದ ಅತಿಥಿಗೃಹ ಉದ್ಘಾಟನೆ

ಉಡುಪಿಯ ಶ್ರೀಅದಮಾರು ಮಠದ ಸ೦ಪೂರ್ಣ ನವೀಕೃತ ಅತಿಥಿಗೃಹವನ್ನು ಮ೦ಗಳವಾರದ೦ದು ಮೈಸೂರಿನ ಅರಮನೆಯ ಪ್ರಮೋದದೇವಿ ಹಾಗೂ ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಅವರು ವಿದ್ಯುಕ್ತವಾಗಿ ಉದ್ಘಾಟಿಸಿದರು.

ಪರ್ಯಾಯ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶ ತೀರ್ಥಶ್ರೀಪಾದರು ಹಾಗೂ ಅದಮಾರು ಮಠದ ವಿಶ್ವಪ್ರಿಯ ತೀರ್ಥಶ್ರೀಪಾದರು ಹಾಗೂ ಕಿರಿಯ ಶ್ರೀಪಾದರಾದ ಶ್ರೀಈಶಪ್ರಿಯ ಶ್ರೀಪಾದರು ಹಾಜರಿದ್ದರು.

No Comments

Leave A Comment