Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಶ್ರೀ ಕೃಷ್ಣ ಮಠದ ಸುತ್ತು ಪೌಳಿಯ ನವೀಕರಣ-ಭರತನಾಟ್ಯ ವೈಭವ

ಶ್ರೀ ಕೃಷ್ಣ ಮಠದ ಸುತ್ತು ಪೌಳಿಯ ನವೀಕರಣ ಕಾರ್ಯ ಸಮರ್ಪಣಾ ಪೂರ್ವಕ ಅಷ್ಟೋತ್ತರ ಸಹಸ್ರ ರಜತ ಕಲಶ ಸಹಿತ “ಬ್ರಹ್ಮಕಲಶೋತ್ಸವ” ದ ಅಂಗವಾಗಿ ರಾಜಾಂಗಣದಲ್ಲಿ,ಶೀಲಾ ಉನ್ನಿಕೃಷ್ಣನ್ ಮತ್ತು ಬಳಗ,ಶ್ರೀದೇವಿ ನೃತ್ಯಾಲಯ ಚೆನ್ನೈ,ಇವರಿಂದ ‘ಕೃಷ್ಣಮ್ ವಂದೇ’ ಭರತನಾಟ್ಯ ವೈಭವ ನಡೆಯಿತು.

No Comments

Leave A Comment