Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮಂಗಳೂರು : ಹಳಿ ತಪ್ಪಿದ ಮಂಗಳೂರು -ಚೆನ್ನೈ ಎಕ್ಸ್‌ಪ್ರೆಸ್‌ ರೈಲು

ಮಂಗಳೂರು: ಇಲ್ಲಿನ ಮಾರ್ನಮಿಕಟ್ಟೆ ಬಳಿ ಮಂಗಳೂರು -ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ ಘಟನೆ ಮಂಗಳವಾರ ನಡೆದಿದೆ.

ಅದೃಷ್ಟವಷಾತ್‌ ರೈಲಿನಲ್ಲಿ ಯಾವೊಬ್ಬ ಪ್ರಯಾಣಿಕರೂ ಇರಲಿಲ್ಲ. ಮಾರ್ನಮಿಕಟ್ಟೆ ಬಳಿ ಪ್ರತ್ಯೇಕ ಹಳಿಯಲ್ಲಿ ತಪ್ಪಿ ಹೋಗಿದ್ದು, ಇತರ ರೈಲುಗಳ ಸಂಚಾರಕ್ಕೆ ಯಾವುದೇ  ತೊಂದರೆ ಉಂಟಾಗಿಲ್ಲ.

ರೈಲು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಚೆನ್ನೈಗೆ ಪ್ರಯಾಣ ಬೆಳೆಸಬೇಕಿತ್ತು.

No Comments

Leave A Comment