Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಶ್ರೀ ಕೃಷ್ಣ ಮಠ “ಬ್ರಹ್ಮಕಲಶೋತ್ಸವ” ದ ಅಂಗವಾಗಿ ಪುಣ್ಯಾಹ ಹೋಮ

ಶ್ರೀ ಕೃಷ್ಣ ಮಠದ ಸುತ್ತು ಪೌಳಿಯ ನವೀಕರಣ ಕಾರ್ಯ ಸಮರ್ಪಣಾ ಪೂರ್ವಕ ಅಷ್ಟೋತ್ತರ ಸಹಸ್ರ ರಜತ ಕಲಶ ಸಹಿತ “ಬ್ರಹ್ಮಕಲಶೋತ್ಸವ” ದ ಅಂಗವಾಗಿ ಪುಣ್ಯಾಹ ವಾಚನ, ನಾಂದಿ ಸಮಾರಾಧನೆ, ಋತ್ವಿಗ್ವರಣೆ, ಕೌತುಕ ಬಂಧನ, ಅರಣಿ ಮಥನ, ಗಣಪತಿ ಹೋಮ, ನವಗ್ರಹ ಹೋಮ, ವಿಷ್ಣು ಗಾಯತ್ರಿ ಹೋಮ,ಮೂಲ ಮಂತ್ರ ಹೋಮ ನಡೆಯಿತು.

No Comments

Leave A Comment