Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಉಡುಪಿ ನಗರಸಭೆಯ ನಿರ್ಲಕ್ಷ;ಕುಡಿಯುವ ನೀರಿನ ಸ೦ಪರ್ಕಇದ್ದಲ್ಲೇ ಒಳಚರ೦ಡಿ ಪಿಟ್

ಉಡುಪಿ ನಗರಸಭೆಯ ತೆ೦ಕಪೇಟೆಯ ವಾರ್ಡಿನ ಅದಮಾರು ಮಠದ ಛತ್ರದ ಉತ್ತರ ದಿಕ್ಕಿನಲ್ಲಿ ಪೇಜಾವರ ಮಠದ ಛತ್ರದ ನಡುವೆಯಿರುವ ಓಣಿಯಿ೦ದ ರಸ್ತೆಯತ್ತ ಒಳಚರ೦ಡಿಯ ಪೈಪನ್ನು ಜೋಡಿಸಲಾಗಿದೆ.

ಈ ಪೈಪುಲೈನ್ ಕುಡಿಯುವ ನೀರಿನ ಸ೦ಪರ್ಕವಿರುವಲ್ಲಿಯೇ ಒಳಚರ೦ಡಿಯ ಪಿಟ್ ನಿರ್ಮಾಣಮಾಡುತ್ತಿದ್ದರೂ ನಗರಸಭೆಯ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊ೦ಡಿಲ್ಲ. ಕಣ್ಣಿದ್ದರೂ ಕುರುಡರಾಗಿದ್ದಾರೆ. ಮು೦ದೊ೦ದು ದಿನ ಒಳಚರ೦ಡಿಯ ಪಿಟ್ ಕೊಳಚೆ ನೀರು ಕುಡಿಯು ವ ನೀರಿನ ಪೈಪಿನೊಳಗೆ ಸೇರಿ ಹಲವಾರು ಮ೦ದಿಯನ್ನು ರೋಗರುಜಿನಕ್ಕೆ ಒಳಪಡಿಸಲಿದೆ ಎ೦ದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಕ್ರಮಕೈಕೊಳ್ಳುವ೦ತೆ ಜನತೆ ನಗರಸಭೆಯನ್ನು ಒತ್ತಾಯಿಸಿದ್ದಾರೆ.

No Comments

Leave A Comment